Powered By Blogger

ಸೋಮವಾರ, ಮೇ 16, 2011

"ಸಮಯದ ಸರ್ಕಲ್"

ನನ್ನ ಚೊಚ್ಚಲ ಕಾದಂಬರಿ- "ಸಮಯದ ಸರ್ಕಲ್" ದಿನಾಂಕ ೧೧-೫-೨೦೧೧ ರಂದು ಬೆಳಿಗ್ಗೆ ನಮ್ಮ ಯುಬಿಡಿಟಿ ಕಾಲೇಜಿನ ವಾರ್ಷಿಕೋತ್ಸವ "ಚೈತ್ರ ೧೧" ರ ಪ್ರಯುಕ್ತ ಬಿಡುಗಡೆಯಾಯಿತು.. ಯುವ ಅವನಿ ಗ್ರೀನ್ ಫೌಂಡೆಶನ್ ನಿಂದ ಪ್ರಕಾಶನಗೊಂಡ ಈ  ಪುಸ್ತಕದ ಮುಖ ಬೆಲೆ 93 ರೂಪಾಯಿಗಳು.

ಆಸಕ್ತರು ಪ್ರತಿಗಳಿಗೆ ಸಂಪರ್ಕಿಸಿ :-
ಯುವ ಅವನಿ ಗ್ರೀನ್ ಫೌಂಡೆಶನ್ 
ವಿದ್ಯಾನಗರ 2 ನೆ ಬಸ್ ಸ್ಟಾಪ್ ಸಮೀಪ 
#839 /1  ತರಳ ಬಾಳು   
ವಿದ್ಯಾನಗರ
 ದಾವಣಗೆರೆ
ಮೊಬೈಲ್- 
- 9880744815

3 ಕಾಮೆಂಟ್‌ಗಳು:

  1. ಪ್ರೀತಿಯ ಗಣೇಶ ನಿನ್ನ ಚೊಚ್ಚಲ ಪುಸ್ತಕ ಬಿಡುಗಡೆಯಾಗಿರುವ ವಿಷಯ ತಿಳಿದು ಖುಷಿಯಾಯಿತು.
    ಭವಿಷ್ಯ ಉಜ್ವಲವಾಗಲಿ ಎಂದು ಹಾರೈಸುವ: ಗುರುಪ್ರಸಾದ ಹೆಗಡೆ @ www.guruhegdes.blogspot.com (ಮನಸೇ)

    ಪ್ರತ್ಯುತ್ತರಅಳಿಸಿ
  2. ಹಾರ್ದಿಕ ಅಭಿನಂದನೆಗಳು :) ನಿನ್ನ ಪ್ರಯತ್ನ ಹೀಗೆ ಮುಂದುವರೆಯಲಿ :)

    ಪ್ರತ್ಯುತ್ತರಅಳಿಸಿ