ಸೋಮವಾರ, ಡಿಸೆಂಬರ್ 17, 2012

ವಿಲಕ್ಷಣಕರ್ಣಪೂರಬಂಧ

ವಿಲಕ್ಷಣಕರ್ಣಪೂರಬಂಧ 

ಭೀಮಸಮನಾ ಮಹಿಪನಲ್ತೆ ನರನಂದಂ 
ಸ್ತೋಮದಮ ರಾಮನಿಗೆ ಶಿಷ್ಯಶಿತಶಿಷ್ಟಮ್ 
ಸಾಮಜಮದಂ ಮಹಿತನಕ್ಕೆನಲನರ್ಥಂ 
ಕಾಮದಿ ಮಹಂ ಮದದಿ ಕೆಟ್ಟ ಕೆಣಕೆನ್ದುಮ್  ।।
(ಕೃಷ್ಣ ಭೀಮನಿಗೆ ದುರ್ಯೋಧನನ ತೊಡೆ ಮುರಿದ ಮೇಲೆ ಅವನ  ಬಗ್ಗೆ ಹೇಳುವ ಕಾಲ್ಪನಿಕ ಪ್ರಸಂಗ )


2 ಕಾಮೆಂಟ್‌ಗಳು: