ಪರೀಕ್ಷೆ,ಅಧ್ಯಯನ ಹಾಗೂ ಇನ್ನು ಅನೇಕ ಕಾರ್ಯಕ್ರಮಗಳು, ಸೆಮಿಸ್ಟರ್ ಕೊನೆಯ ರಜೆ ಎಲ್ಲವುಗಳ ಕಾರಣ ತುಂಬಾ ದಿನಗಳ ಕಾಲ ನನ್ನ ಅನುಭವಗಳನ್ನು ಇಲ್ಲಿ ಹಂಚಿಕೊಳ್ಳಲಾಗಲಿಲ್ಲ. ಅತಿ ಶೀಘ್ರದಲ್ಲೇ ಒಂದು ಬೃಹತ್ ಗಾತ್ರದ ಕುತೂಹಲಕಾರಿ ಸಾಹಿತ್ಯಾತ್ಮಕ ಮಾಹಿತಿಯ ಲೇಖನವನ್ನು ನಿಮ್ಮೆಲ್ಲರಿಗಾಗಿ ಕಳಿಸುತ್ತೇನೆ, ನಿರೀಕ್ಷಿಸಿ.
ನಿಮ್ಮ-
ಗಣೇಶ ಭಟ್ಟ ಕೊಪ್ಪಲತೋಟ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ